ಕೊಬ್ಬರಿ ಅಷ್ಟೇ ಅಲ್ಲ, ತೆಂಗಿನ ಕಾಯಿಯ ಪ್ರತಿಯೊಂದು ಭಾಗಕ್ಕೂ ಈಗ ಬಂಗಾರದ ಬೆಲೆ, ರೈತರಿಗೆ ಸಿಹಿ-ಕಹಿ ಅನುಭವ
2 months ago
6
ARTICLE AD
Coconut Dehusking: ಕರ್ನಾಟಕದಲ್ಲಿ ತೆಂಗಿನ ಕಾಯಿ ಸುಲಿಯುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾದ್ರೆ ಇವರ ಆದಾಯ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. Demand for coconut by-products like coir, shell and coco peat has increased in Karnataka. Coconut dehusking labour charges have also surged to ₹650–₹800 per 1,000 coconuts.