ಕೈತುಂಬಾ ಸಂಬಳ ಬರೋ ಐಟಿ ಕೆಲಸ ಬಿಟ್ಟು, ರಾಜಸ್ಥಾನಿ ಹಸ್ತಕಲೆ ಶುರು ಮಾಡಿದ ಯುವತಿ!

1 year ago 27
ARTICLE AD
ಕೆಲವೊಮ್ಮೆ ಮನಸ್ಸು ಕಲಾತ್ಮಕತೆ ಅಥವಾ ಸಂಪ್ರದಾಯದ ಕಡೆಗೆ ಹೋಗಬಹುದು, ಹೊಸ ಮಾರ್ಗಗಳನ್ನು ಹುಡುಕಬಹುದು. ಅಂತಹ ವಿಶಿಷ್ಟ ಕಥೆಯ ನಾಯಕಿ ಜೈಪುರದ ಸಿಧಿ ಗಾರ್ಗ್. ಏಳು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅವರು ತಮ್ಮ‌ ಕಲಾತ್ಮಕ ಆಸಕ್ತಿಯನ್ನು ವೃತ್ತಿಯಾಗಿ ಪರಿವರ್ತಿಸಲು ನಿರ್ಧರಿಸಿದರು.
Read Entire Article