Nestle CEO Philipp Navratil: Nestle CEO Philipp Navratil explains why prompt writing isn't enough in the AI era. Discover the crucial skills employees need to transform businesses and stay ahead in the workplace. ಕೃತಕ ಬುದ್ಧಿಮತ್ತೆ ಕೇವಲ ಪ್ರಾಂಪ್ಟ್ ಬರೆಯುವುದಕ್ಕಷ್ಟೇ ಸೀಮಿತವಲ್ಲ. ಕೆಲಸದ ಸ್ಥಳದಲ್ಲಿ ಯಶಸ್ವಿಯಾಗಲು ಉದ್ಯೋಗಿಗಳಿಗೆ ಯಾವ ಕೌಶಲ್ಯಗಳು ಅಗತ್ಯ ಎಂದು ನೆಸ್ಲೆ ಸಿಇಒ ಫಿಲಿಪ್ ನವರತಿಲ್ ವಿವರಿಸಿದ್ದಾರೆ.