ಕೇವಲ ಕ್ಯಾನ್ಸರ್ ಔಷಧವೇಕೆ, ಎಲ್ಲಾ ಮದ್ದಿಗೂ ದರ ಮಿತಿ ತನ್ನಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಖಡಕ್ ಸೂಚನೆ

2 weeks ago 2
ARTICLE AD
Supreme Court: ಕೇಂದ್ರ ಸರ್ಕಾರವು ಕ್ಯಾನ್ಸರ್ ಔಷಧಿಗಳ ಲಾಭಾಂಶವನ್ನ ಶೇ.30ಕ್ಕೆ ಮಿತಿಗೊಳಿಸಿದ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ಇತರ ಎಲ್ಲಾ ಅಗತ್ಯ ಔಷಧಿಗಳ ದರಕ್ಕೂ ಏಕೆ ಮಿತಿ ಹೇರಬಾರದು ಎಂದು ಪ್ರಶ್ನಿಸಿ ಸಮಗ್ರ ಔಷಧ ದರ ಮಿತಿ ತರಲು ಸೂಚಿಸಿದೆ. Following the Centre's decision to cap cancer drug margins at 30%, the Supreme Court questioned the exorbitant prices of other essential medicines, urging a universal drug price cap.
Read Entire Article