ಕೇವಲ 7 ದಿನಗಳಲ್ಲಿ ಕೂದಲು ಉದುರೋದು ನಿಲ್ಲಬೇಕಾ? ಹಾಗಾದ್ರೆ ಈ 3 ಪದಾರ್ಥಗಳನ್ನು ತಪ್ಪದೇ ಉಪಯೋಗಿಸಿ
1 year ago
28
ARTICLE AD
Hairfall Remedy: ನಮ್ಮ ಕೂದಲು ಸೌಂದರ್ಯ, ಹೆಮ್ಮೆ ಮತ್ತು ಆರೋಗ್ಯದ ಸಂಕೇತವಾಗಿದೆ ಮತ್ತು ನಾವು ಯಾರು ಮತ್ತು ಇತರರು ನಮ್ಮನ್ನು ಹೇಗೆ ನೋಡುತ್ತಾರೆ ಎಂಬುದರ ಭಾಗವಾಗಿದೆ. ಆದರೆ, ಕೂದಲು ಉದುರುವಿಕೆಯು ಹೆಚ್ಚಿನ ಭಾವನಾತ್ಮಕ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ನಮ್ಮ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಾದರೆ ಈ 3 ಪದಾರ್ಥಗಳನ್ನು ಉಪಯೋಗಿಸಿ, ಕೇವಲ ಏಳು ದಿನದಲ್ಲಿ ಭರ್ಜರಿ ಫಲಿತಾಂಶ ಪಕ್ಕಾ