ಕೇವಲ 5 ನಿಮಿಷ ವಿಡಿಯೋ ಕಾಲ್‌ನಲ್ಲಿ ನೋಡಿ 36 ಲಕ್ಷ ಕೊಟ್ಟು ಮದುವೆಯಾದ: 9 ದಿನಕ್ಕೇ 'ಸಾಕಪ್ಪಾ ಸಾಕು' ಎಂದ ಪತಿರಾಯ

4 months ago 13
ARTICLE AD
Chinese Man : ಚೀನಾದ ವ್ಯಕ್ತಿಯೊಬ್ಬ ಕೇವಲ 5 ನಿಮಿಷದ ವಿಡಿಯೋ ಕಾಲ್‌ನಲ್ಲಿ ಪರಿಚಯವಾದ ಮಹಿಳೆಯನ್ನು ಮದುವೆಯಾಗಲು 36 ಲಕ್ಷ ರೂ. ಖರ್ಚು ಮಾಡಿ, ಕೇವಲ 9 ದಿನಗಳಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಅಚ್ಚರಿಯ ಘಟನೆ ನಡೆದಿದೆ. A Chinese man who spent Rs 36 lakh to marry a woman he met only on a 5-minute video call sought a divorce just nine days later after discovering her hidden debts and health issues.
Read Entire Article