ಕೇವಲ 4 ವರ್ಷಗಳಲ್ಲಿ ನನ್ನ ಬದುಕನ್ನೇ ಬದಲಿಸಿತು ಬೆಂಗಳೂರು: ಐಟಿ ಹಬ್‌ಗೆ ಟೆಕ್ಕಿಯ ದೊಡ್ಡ ಸಲಾಂ

3 months ago 11
ARTICLE AD
Techie: 'ಸಿಲಿಕಾನ್ ಸಿಟಿ' ಬೆಂಗಳೂರು ಕೇವಲ 4 ವರ್ಷಗಳಲ್ಲಿ ತಮ್ಮ ವೃತ್ತಿಜೀವನವನ್ನು ಹೇಗೆ ಬದಲಾಯಿಸಿತು ಎಂಬುದರ ಕುರಿತು ಟೆಕ್ಕಿ ಭುವನೇಶ್ ಆರ್ಯ ಬರೆದುಕೊಂಡಿದ್ದು, ಟ್ರಾಫಿಕ್ ಸಮಸ್ಯೆಗಳ ನಡುವೆಯೂ ಬೆಂಗಳೂರು ಉದ್ಯೋಗಿಗಳಿಗೆ ಸ್ವರ್ಗ ಎಂದು ಬಣ್ಣಿಸಿದ್ದಾರೆ. Software architect Bhuvnesh Arya praises Bengaluru, the Silicon Valley of India, for transforming his 15-year career in just four years, highlighting its vast networking and boundless
Read Entire Article