Maharashtra Farmer: ಮಹಾರಾಷ್ಟ್ರದ ರೈತ ಅರ್ಜುನ್ ಸಾಬಳೆ ಕೇವಲ ಒಂದು ಎಕರೆ ಜಮೀನಿನಲ್ಲಿ ಪಾಲಿಹೌಸ್ ತಂತ್ರಜ್ಞಾನ ಬಳಸಿ ಗುಲಾಬಿ ಮತ್ತು ಜರ್ಬೆರಾ ಹೂವುಗಳನ್ನು ಬೆಳೆಯುವ ಮೂಲಕ ಪ್ರತಿದಿನ 12,000 ರೂ. ಆದಾಯ ಹಾಗೂ ತಿಂಗಳಿಗೆ 2.5 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿದ್ದಾರೆ. Maharashtra farmer Arjun Sabale earns a daily income of Rs 12,000 and a monthly net profit of Rs 2.5 lakh by cultivating roses and gerberas in a one-acre polyhouse.