ಕೇತಗಾನಹಳ್ಳಿಯ ಜಮೀನು 40 ವರ್ಷಗಳ ಹಿಂದೆಯೇ ರೈತನಾಗಿ ತೆಗೆದುಕೊಂಡಿದ್ದೆ -ಎಚ್‌ಡಿ ಕುಮಾರಸ್ವಾಮಿ

8 months ago 40
ARTICLE AD
ಬಿಡದಿ ಬಳಿಯ ಕೇತಗಾನಹಳ್ಳಿಯ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್‍ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾವು 40 ವರ್ಷಗಳ ಹಿಂದೆ ಒಬ್ಬ ರೈತನಾಗಿ ಜಮೀನನ್ನು ಖರೀದಿಸಿದ್ದು, ಈಗ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಆದರೆ ಇದರ ವಿರುದ್ಧ ತಾವು ಕಾನೂನಿನ ಹೋರಾಟ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
Read Entire Article