ಕೇಂದ್ರದಿಂದ ಗುಡ್‌ನ್ಯೂಸ್‌: EPF ಬಡ್ಡಿದರ ಶೇ.8.25ರಷ್ಟು ನಿಗದಿ, ತಿಂಗಳ ಅಂತ್ಯದೊಳಗೆ ಜಮಾ

4 months ago 13
ARTICLE AD
EPF: ಕೇಂದ್ರ ಸರ್ಕಾರವು 2025-26ನೇ ಸಾಲಿನ ಇಪಿಎಫ್‌ ಬಡ್ಡಿದರವನ್ನು ಶೇಕಡಾ 8.25 ರಷ್ಟು ನಿಗದಿಪಡಿಸಿದ್ದು, ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಜೊತೆಗೆ, ಶೀಘ್ರದಲ್ಲೇ ಇಪಿಎಫ್‌ಒ ಚಂದಾದಾರರಿಗೆ ಯುಪಿಐ ಹಾಗೂ ಎಟಿಎಂ ಮೂಲಕ ಹಣ ಹಿಂಪಡೆಯುವ ಸೌಲಭ್ಯ ದೊರೆಯಲಿದೆ. The Central Government has approved an 8.25% EPF interest rate for 2025-26, benefiting over 7 crore subscribers. Additionally, EPFO is set to launch UPI and ATM withdrawal facilities
Read Entire Article