DK Shivakumar: ಬೆಂಗಳೂರು ಕೆಪಿಸಿಸಿ ಸಂಕಲ್ಪ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ತಮ್ಮ ಪರ ಘೋಷಣೆ ಕೂಗಿದ ಕಾರ್ಯಕರ್ತರಿಗೆ ಶಿಸ್ತು ಪಾಠ ಮಾಡಿ, "ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮಾಡಿ" ಎಂದು ಹೇಳಿದರು. ಜೊತೆಗೆ ಗ್ಯಾರಂಟಿ ಸಮಿತಿಗಳು ಹಾಗೂ 2028-2029ರ ಚುನಾವಣಾ ಗುರಿಗಳನ್ನು ಘೋಷಿಸಿದರು. At the KPCC oath-taking convention in Bengaluru, D. K. Shivakumar asked supporters not to raise personal slogans and emphasized party discipline.