ಕೆಆರ್ಎಸ್ ಜಲಾಶಯದ ಮಟ್ಟ 100 ಅಡಿ ದಾಟದಿದ್ದರೂ ನಮಗೆ ನೀರು ಬೇಕೆಂದು ಡಿಎಂಕೆ ಸುಪ್ರೀಂಗೆ ಅರ್ಜಿ
2 months ago
7
ARTICLE AD
Kaveri Water Dispute: ಕರ್ನಾಟಕವು ತಮಿಳುನಾಡಿಗೆ ತಕ್ಷಣ ಕಾವೇರಿ ನೀರು ಹರಿಸಬೇಕು ಎಂದು ಡಿಎಂಕೆ ಸುಪ್ರೀಂ ಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿದೆ. ಕಾವೇರಿ ಪ್ರಾಧಿಕಾರದ ಆದೇಶ ಜಾರಿ ಕುರಿತು ಅರ್ಜಿಯಲ್ಲಿ ಏನಿದೆ ಎಂಬ ವಿವರ ಇಲ್ಲಿದೆ ತಿಳಿಯಿರಿ. DMK has filed an urgent plea in Supreme Court seeking directions to Karnataka to release Kavari water to Tamil Nadu and implement CWMA and CWRC orders.