AI in Agriculture: ಗುಜರಾತ್ನ 16 ವರ್ಷದ ಯುವಕ ರೈತರಿಗಾಗಿ 'ಎಐ ಆಧಾರಿತ ನೀರಾವರಿ ವ್ಯವಸ್ಥೆ'ಯನ್ನು ಆವಿಷ್ಕರಿಸಿದ್ದು, ನೀರಿನ ಸದ್ಬಳಕೆ ಹಾಗೂ ಕೃಷಿ ತಂತ್ರಜ್ಞಾನದ ಭವಿಷ್ಯಕ್ಕೆ ಹೊಸ ದಾರಿ ತೋರಿಸಿದ್ದಾನೆ. A 16-year-old innovator from Gujarat has built an AI-powered irrigation system to help farmers optimize water usage, proving that the future of agriculture lies in automation and artificial intelligence.