ಕುಖ್ಯಾತ ಮನೆಗಳ್ಳ ಚೋರ್ ಇಮ್ರಾನ್ ಬಂಧನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ -Bengaluru Crime News
1 year ago
132
ARTICLE AD
ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಇಮ್ರಾನ್, ಒಮ್ಮೆಲೆ ಐದಾರು ಮನೆಗಳಲ್ಲಿ ಕಳ್ಳತನ ಮುಗಿಸಿ ನೇರವಾಗಿ ಮುಂಬೈಗೆ ತೆರಳುತ್ತಿದ್ದ. ಅಲ್ಲಿ ಲೈವ್‌ಬ್ಯಾಂಡ್‌ಗಳಲ್ಲಿ ಮೋಜು ನಡೆಸಿ ಹಣ ಖಾಲಿ ಮಾಡಿಕೊಂಡ ನಂತರ ಮತ್ತೆ ಬೆಂಗಳೂರಿಗೆ ಹಿಂದಿರುಗಿ ಕಳ್ಳತನದಲ್ಲಿ ತೊಡಗಿಸಿಕೊಳ್ಳುತ್ತಿದ್ದ. (ವರದಿ: ಮಾರುತಿ ಎಚ್.)