'ಕುಂಭಮೇಳದ ಮೋನಾಲಿಸಾ' ಜೀವನದಲ್ಲಿ ಏನಾಗ್ತಿದೆ? ಐವರ ವಿರುದ್ಧ ದಾಖಲಾಯ್ತು ಕೇಸ್​! ಅಸಲಿಗೆ ನಡೆದಿದ್ದೇನು?

1 year ago 26
ARTICLE AD
ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರ್ತಿದ್ದ ಯುವತಿ ರಾತ್ರೋರಾತ್ರಿ ಸ್ಟಾರ್ ಆದ್ರು. ಸೋಶಿಯಲ್ ಮೀಡಿಯಾದಿಂದ ಫುಲ್ ಫೇಮಸ್ ಆದ್ರು. ಯೂಟ್ಯೂಬ್ ಚಾನೆಲ್ ಗಳು ಮತ್ತು ಟಿವಿ ಚಾನೆಲ್ ಗಳು ಮೊನಾಲಿಸಾ ಹಿಂದೆ ಬಿದ್ದಿದ್ರು. ಬಾಲಿವುಡ್ ನಿರ್ದೇಶಕರು ಆಕೆಯ ಮನೆಯ ಬಾಗಿಲು ಬಡಿದಿದ್ರು. ಸಿನಿಮಾ ಆಫರ್ ಸಿಕ್ಕ ಬಳಿಕ ಮೊನಲಿಸಾ ಬಾಳಲ್ಲಿ ಏನೇನು ಆಯ್ತು ಗೊತ್ತಾ? ಇದೀಗ ಐವರ ವಿರುದ್ಧ ದೂರು ಕೊಟ್ಟಿದ್ಯಾರು?
Read Entire Article