How To Identify Sweet Orange: ಚಳಿಗಾಲದಲ್ಲಿ ನಮ್ಮನ್ನು ರಿಫ್ರೆಶ್ ಮಾಡುವ ಕಿತ್ತಳೆ ಹಣ್ಣು ಅತ್ಯಧಿಕ ಫೈಬರನ್ನು ಹೊಂದಿದೆ, ಇದು ತೂಕ ಇಳಿಸಲು ಮಾತ್ರವಲ್ಲ, ಜೀರ್ಣಕ್ರೀಯೆಯನ್ನು ಕೂಡ ಸುಧಾರಿಸುತ್ತದೆ. ಅದರಲ್ಲಿರುವ ಕರಗುವ ಫೈಬರ್‍ಗಳು ಬೇಗನೆ ಹಸಿವಾಗುವುದನ್ನು ತಡೆಯುತ್ತವೆ. ಆದರೆ ಹಲವು ಬಾರಿ ನಾವು ತುಂಬಾ ಹುಳಿ ಇರುವ ಕಿತ್ತಳೆಯನ್ನು ಖರೀದಿಸುತ್ತೇವೆ. ಆದಕ್ಕೆ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯನ್ನು ಪರಿಶೀಲಿಸಬಹುದು.