Laptop: ಬೆಂಗಳೂರಿನ ಅಪಾರ್ಟ್‌ಮೆಂಟ್ ಕಿಟಕಿಯಿಂದ ರಸ್ತೆಗೆ ಬಿದ್ದ ಲ್ಯಾಪ್‌ಟಾಪ್‌ನ ವಿಡಿಯೋ ವೈರಲ್ ಆಗಿದೆ. ಚೂರುಚೂರಾದ ಲ್ಯಾಪ್‌ಟಾಪ್‌ಗೆ ಫ್ಲಿಪ್‌ಕಾರ್ಟ್ ರಕ್ಷಣಾ ಯೋಜನೆಯಡಿ ರೀಫಂಡ್ ಸಿಕ್ಕಿರುವುದು ನೆಟ್ಟಿಗರ ಗಮನ ಸೆಳೆದಿದೆ. A laptop falling from an apartment window onto a busy Bengaluru road has gone viral on social media. The incident shocked commuters, but the owner later revealed she received a refund through a protection plan.