ಕಾಶಿಗೆ ಹೋದರೂ ಮಲಿನ ಗಂಗಾ ನದಿಯಲ್ಲಿ ಸ್ನಾನ ಮಾಡಲಾರೆ: ವಿಶ್ವೇಶ್ವರ ಭಟ್ ಬರಹ

9 months ago 82
ARTICLE AD
ನಾನು ಕಾಶಿಯಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಲ್ಲ ಎಂದು ವಿಶ್ವೇಶ್ವರ ಭಟ್ ಬಂಗಾರಡ್ಕ ಅವರು ಫೇಸ್‌ಬುಕ್‌ನಲ್ಲಿ ಬರೆದ ಬರಹವೊಂದು ವೈರಲ್‌ ಆಗಿದೆ. ಗಂಗೆ/ಯಮುನೆಯ ನೀರು ಏಕೆ ಅಶುದ್ದ ಎಂದು ಅವರು ವಿವರಿಸಿದ್ದಾರೆ. ಈ ಬರಹದ ಕುರಿತು ಪರವಿರೋಧ ಚರ್ಚೆ ನಡೆಯುತ್ತಿದೆ.
Read Entire Article