ಕಾಲು ತುಂಬಾ ನೋಯುತ್ತಿದ್ಯಾ? ಹುಷಾರ್, ಇದು ಹಾರ್ಟ್ ಪ್ರಾಬ್ಲಮ್ ಲಕ್ಷಣವೂ ಆಗಿರಬಹುದು!
1 year ago
27
ARTICLE AD
ಬ್ರಿಟಿಷ್ ಹಾರ್ಟ್ ಫೌಂಡೇಶನ್ ಪ್ರಕಾರ, ಯುಕೆಯಲ್ಲಿ 7.6 ಮಿಲಿಯನ್ ಜನರು ಹೃದಯ ಅಥವಾ ರಕ್ತಪರಿಚಲನಾ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಡಾ. ಭವಿನಿ ಶಾ ಹೃದ್ರೋಗದ ಲಕ್ಷಣಗಳು ಮತ್ತು ಅಪಾಯವನ್ನು ಕಡಿಮೆ ಮಾಡುವ ಮಾರ್ಗಗಳನ್ನು ವಿವರಿಸಿದ್ದಾರೆ.