Sonu Srinivas Gowda: ‘ಕೇಕೆ' ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಸೋನು ಶ್ರೀನಿವಾಸ್ ಗೌಡ ದರ್ಶನ್ ಅವರನ್ನು ನೆನೆದು ಭಾವುಕರಾದರು. ದರ್ಶನ್ ಹೊರಗಿದ್ದಿದ್ದರೆ ಅವರ ಕೈಯಿಂದಲೇ ಹಾಡು ಬಿಡುಗಡೆ ಮಾಡಿಸುತ್ತಿದ್ದೆ ಎಂದು ಹೇಳಿದ್ದಾರೆ. Actress and social media influencer Sonu Srinivas Gowda became emotional while remembering Darshan during the launch of her film Keke song.