Corporate Job: ಕಾರ್ಪೊರೇಟ್ ಉದ್ಯೋಗದ ಬಗ್ಗೆ ಸದಾ ದೂರುವವರ ಬಗ್ಗೆ ಅನ್ಮೋಲ್ ವಾರಿಕೂ ಎಂಬುವವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಕಚೇರಿಯ ವಾತಾವರಣ ಸರಿಯಿಲ್ಲದಿದ್ದರೆ ಕೆಲಸ ಬಿಡಿ, ಇಲ್ಲವೇ ದೂರುವುದನ್ನು ನಿಲ್ಲಿಸಿ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. A man's blunt Instagram video addressing people who constantly complain about their corporate jobs has gone viral. He urges employees to stop cribbing, accept their reality