ಕಲಬುರಗಿಯಲ್ಲಿ ಮಿತಿ ಮೀರಿದ ತಾಪಮಾನ; ಉಷ್ಣ ಮಾರುತದಿಂದ ಜನಸಾಮಾನ್ಯರ ತತ್ತರ, ವಿಡಿಯೋ
7 months ago
55
ARTICLE AD
ಕಲಬುರಗಿಯಲ್ಲಿ ಬಿಸಿಲ ಝಳ ತೀವ್ರಗೊಳ್ಳುತ್ತಿದೆ. ಬೆಳಗ್ಗಿನಿಂದಲೇ ನೆತ್ತಿ ಸುಡುವ ಬಿಸಿಲು ಜನರ ನಿತ್ಯ ಬದುಕಿಗೆ ಕಂಟಕವಾಗಿದೆ. ಉಷ್ಣ ಮಾರುತದಿಂದಾಗಿ ತಾಪಮಾನ ಹೆಚ್ಚುತ್ತಿದ್ದು ಮಜ್ಜಿಗೆ, ಇನ್ನಿತರೆ ಕೂಲ್ ಡ್ರಿಂಕ್ಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಸರ್ಕಾರ ಈಗಾಗಲೇ ಜನಸಾಮಾನ್ಯರ ಅನುಕೂಲಕ್ಕಾಗಿ ಸರ್ಕಾರಿ ಕೆಲಸದ ವೇಳೆಯನ್ನ ಬದಲಾಯಿಸಿದೆ.