ಕರ್ನಾಟಕದಲ್ಲಿ ಬೃಹತ್ ಬಂಡವಾಳ ಹೂಡಿಕೆ: 55 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ, 28,000 ಉದ್ಯೋಗ ಸೃಷ್ಟಿ

4 months ago 13
ARTICLE AD
Government: ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ 7,506 ಕೋಟಿ ರೂಪಾಯಿ ಹೂಡಿಕೆಯ 55 ಕೈಗಾರಿಕಾ ಯೋಜನೆಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಇದರಿಂದ ಕರ್ನಾಟಕದಲ್ಲಿ 28,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. The State Level Single Window Clearance Committee has approved 55 industrial projects worth Rs 7,506 crore in Karnataka, paving the way for over 28,000 new jobs primarily outside Bengaluru.
Read Entire Article