ಕರ್ನಾಟಕದಲ್ಲಿ ನಾಳೆಯಿಂದ ಮಾರ್ಚ್ 20ರ ತನಕ ದ್ವಿತೀಯ ಪಿಯು ಪರೀಕ್ಷೆ, 1171 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ

9 months ago 6
ARTICLE AD

Karnataka 2nd PU Exam: ಕರ್ನಾಟಕದಲ್ಲಿ ನಾಳೆ (ಮಾರ್ಚ್ 1)ಯಿಂದ ಮಾರ್ಚ್‌ 20ರ ತನಕ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. 1171 ಪರೀಕ್ಷಾ ಕೇಂದ್ರದಲ್ಲಿ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ 1 ನಡೆಯಲಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Read Entire Article