ಕರ್ನಾಟಕದಲ್ಲಿ ತಯಾರಾಗುವ, ಮಾರಾಟವಾಗುವ ಉತ್ಪನ್ನಗಳ ಮೇಲೆ ಇನ್ಮುಂದೆ ಕನ್ನಡ ಭಾಷೆಯ ಲೇಬಲ್ ಕಡ್ಡಾಯ
9 months ago
6
ARTICLE AD
ಕರ್ನಾಟಕದಲ್ಲಿ ತಯಾರಾಗುವ ಹಾಗೂ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕನ್ನಡ ಭಾಷೆಯ ಲೇಬಲ್ ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ವ್ಯಾಪಕ ಒತ್ತಾಯದ ಬೆನ್ನಲ್ಲೇ ಈ ನಿರ್ಧಾರ ಬಂದಿದೆ. ಉತ್ಪನ್ನದ ಹೆಸರಿನ ಜೊತೆಗೆ, ಬಳಕೆ ಮಾರ್ಗದರ್ಶನ ಕೂಡಾ ಕನ್ನಡದಲ್ಲಿರತಕ್ಕದ್ದು ಎಂದು ಸುತ್ತೋಲೆ ಹೇಳಿದೆ.