ಕರ್ನಾಟಕದ ರೈತರ ಪಂಪ್ ಸೆಟ್‌ಗೆ ನಿತ್ಯ 7 ಗಂಟೆ ಕಾಲ 3 ಪೇಸ್ ವಿದ್ಯುತ್ ಸರಬರಾಜು; ಸಚಿವ ಕೆ ಜೆ ಜಾರ್ಜ್

9 months ago 6
ARTICLE AD

ಕರ್ನಾಟಕದ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ನಿತ್ಯ 7 ಗಂಟೆ ಕಾಲ 3 ಪೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್‌ ಹೇಳಿದರು. ಅವರು, ವಿಧಾನಸಭೆ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಇವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

Read Entire Article