ಕರ್ನಾಟಕದ ಜಾತ್ರೆಗಳಲ್ಲಿ ಬಯಲಾಟ ಪ್ರದರ್ಶನ ನೀಡುವವರಿಗೆ ಅಕಾಡೆಮಿಯಿಂದ 25 ಸಾವಿರ ರೂ. ಆರ್ಥಿಕ ನೆರವು

4 months ago 10
ARTICLE AD
ಕರ್ನಾಟಕದ ಹಲವು ಭಾಗಗಳಲ್ಲಿ ಈಗಲೂ ಜೀವಂತವಾಗಿರುವ ಬಯಲಾಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಯಲಾಟ ಅಕಾಡೆಮಿಯು ಆರ್ಥಿಕ ನೆರವು ನೀಡುವ ಕಾರ್ಯಕ್ರಮ ರೂಪಿಸಿದೆ.
Read Entire Article