ARTICLE AD
ಕರ್ನಾಟಕದ ಜಲಾಶಯದ ನೀರಿನ ಮಟ್ಟ ಜುಲೈ 19; ರಾಜ್ಯದ ಉದ್ದಗಲಕ್ಕೂ ವ್ಯಾಪಕ ಮಳೆಯಾಗುತ್ತಿದ್ದು, ವಿವಿಧ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್‌ಎಸ್ ಜಲಾಶಯದ ನೀರು ಭರ್ತಿಯಾಗಲು ಇನ್ನು 10 ಅಡಿ ಬಾಕಿದೆ. ಕಬಿನಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಹರಿಯಲು ಬಿಡಲಾಗುತ್ತಿದೆ. ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಹೀಗಿದೆ.
