ARTICLE AD
ಕರ್ನಾಟಕದಲ್ಲಿ ಸದ್ಯ ಮಳೆಯಾಗುತ್ತಿದ್ದು, ಕೆಲವು ಜಲಾಶಯಗಳಗೆ ಒಳಹರಿವು ಶುರುವಾಗಿದೆ. ಕರ್ನಾಟಕದ ಜಲಾಶಯ ಮಟ್ಟ ಜೂನ್ 5ರ ಪ್ರಕಾರ 14 ಜಲಾಶಯಗಳ ನೀರಿನ ಮಟ್ಟ 172.59 ಟಿಎಂಸಿ ಇದೆ. ಇದರಲ್ಲಿ, ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಎಷ್ಟಿದೆ ನೀರು ಎಂಬುದರ ವಿವರ ಇಲ್ಲಿದೆ.

Hidden in mobile, Best for skyscrapers.