ಕರ್ನಾಟಕದ ಕಾಫಿನಾಡು ಚಿಕ್ಕಮಗಳೂರಿನಿಂದ ನಾಸಾವರೆಗೆ, ಪಿಕ್ಸೆಲ್ ಸಾಮ್ರಾಜ್ಯ ಕಟ್ಟಿದ ಆಲ್ದೂರಿನ ಹುಡುಗ
4 months ago
12
ARTICLE AD
Chikkamagaluru: ಚಿಕ್ಕಮಗಳೂರಿನ ಆಲ್ದೂರಿನ ಹುಡುಗ ತನ್ನ 20ನೇ ವಯಸ್ಸಿನಲ್ಲಿ ಪಿಕ್ಸೆಲ್ ಬಾಹ್ಯಾಕಾಶ ಸ್ಟಾರ್ಟ್ಅಪ್ ಸ್ಥಾಪಿಸಿ ನಾಸಾ ಜೊತೆ ಒಪ್ಪಂದ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಇಲ್ಲಿದೆ ನೋಡಿ ರೋಚಕ ಸ್ಟೋರಿ. Awais Ahmed from Aldur, Chikkamagaluru founded space startup Pixxel at 20 and made India proud with advanced satellite technology and a NASA partnership.