ಕರ್ನಾಟಕದ ಆದ್ಯ ವಚನಕಾರ ದೇವರ ದಾಸಿಮಯ್ಯಗೆ ವಿವಿಧೆಡೆ ಗೌರವ ಸಲ್ಲಿಕೆ; ಪುಷ್ಪನಮನ ಸಲ್ಲಿಕೆ, ವಿಚಾರ ಮಂಥನ

8 months ago 6
ARTICLE AD
ಹತ್ತನೇ ಶತಮಾನದಲ್ಲಿ ಸಂಸ್ಕೃತ ಹಾಗೂ ಹಳೆಗನ್ನಡದ ಶಿಷ್ಠಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಲಾಗುತ್ತಿತ್ತು. ಜನರ ಆಡುನುಡಿಯಾದ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ದೇವರ ದಾಸಿಮಯ್ಯ ವಚನ ಸಾಹಿತ್ಯ ರಚನೆಗೆ ಮುನ್ನುಡಿ ಹಾಕಿಕೊಟ್ಟರು. ಆದ್ಯ ವಚನಕಾರರು ಎಂದು ಕರೆಯಿಸಿಕೊಳ್ಳುವ ದಾಸಿಮಯ್ಯ ಅವರ ಜಯಂತಿಯನ್ನು ಕರ್ನಾಟಕದಲ್ಲಿ ಆಚರಿಸಲಾಯಿತು.
Read Entire Article