ಕರ್ನಾಟಕದ 4 ರೈಲು ನಿಲ್ದಾಣಗಳಿಗೆ ಹೊಸ ರೂಪ: ಏರ್‌ಪೋರ್ಟ್ ಮಾದರಿಯ ಸೌಲಭ್ಯ, 'ನಮೋ' ಲೋಕಾರ್ಪಣೆ
3 months ago
9
ARTICLE AD
Amrit Bharat Station: ಅಮೃತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 4 ರೈಲು ನಿಲ್ದಾಣಗಳಿಗೆ ಪ್ರಧಾನಿ ಚಾಲನೆ. ಕೊಪ್ಪಳ, ಬಂಟ್ವಾಳ ಸೇರಿ 4 ರೈಲು ನಿಲ್ದಾಣಗಳಲ್ಲಿ ಏರ್‌ಪೋರ್ಟ್ ಮಾದರಿಯ ಸೌಲಭ್ಯ. Prime Minister Modi inaugurated four modernized Karnataka railway stations featuring world-class amenities under the Amrit Bharat Station Scheme.