ಕರ್ನಾಟಕ ಹವಾಮಾನ ವರದಿ; ರಾಜ್ಯದ ಹಲವೆಡೆ ಮಳೆ ಸಾಧ್ಯತೆ, ಇನ್ನುಳಿದ ಕಡೆ ಒಣಹವೆ
8 months ago
28
ARTICLE AD
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹವಾಮಾನ ವೈಪರಿತ್ಯ ಆಗುತ್ತಲೇ ಇದೆ. ಒಮ್ಮೆ ಮಳೆಯಾದರೆ ಇನ್ನೊಮ್ಮೆ ವಿಪರೀತ ಬಿಸಿಲು ಹೀಗಿರುವಾಗ ಇಂದಿನ ಹವಾಮಾನ ಹೇಗಿರಲಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ. ಗಮನಿಸಿ.