ಕರ್ನಾಟಕ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಶೇ 100 ಹೆಚ್ಚಳ, ವೇತನ ಯಾರಿಗೆ ಎಷ್ಟಾಗಲಿದೆ, ಇಲ್ಲಿದೆ ವಿವರ
8 months ago
6
ARTICLE AD
ಕರ್ನಾಟಕದ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳವಾಗಲಿದ್ದು, ಇದಕ್ಕೆ ಸಂಬಂಧಿಸಿದ ಮಸೂದೆಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ಈ ಬಾರಿ ಅಧಿವೇಶನದಲ್ಲಿ ಮಂಡನೆಯಾಗಲಿದೆ. ಇದು ಜಾರಿಯಾದರೆ, ಕರ್ನಾಟಕ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಎಷ್ಟಾಗುತ್ತೆ - ಇಲ್ಲಿದೆ ವಿವರ.