ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ

10 months ago 10
ARTICLE AD
Karnataka Naxal Surrender: ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ ಇಂದು (ಜನವರಿ 8) ಶರಣಾಯಿತು. ಬಳಿಕ ಅವರನ್ನು ಆಡುಗೋಡಿಯ ಪೊಲೀಸ್ ಗ್ರೌಂಡ್‌ಗೆ ಕರೆದೊಯ್ದು, ಅಧಿಕೃತ ಬಂಧನ ದಾಖಲಿಸಲಿದ್ದಾರೆ ಪೊಲೀಸರು ಎಂದು ಮೂಲಗಳು ತಿಳಿಸಿವೆ. ಈ ವಿದ್ಯಮಾನದ ವಿವರ ಇಲ್ಲಿದೆ. 
Read Entire Article