ಕರ್ನಾಟಕ ಬಜೆಟ್ 2025: ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ 2000 ರೂ ಹೆಚ್ಚಳ, ಬಿಸಿಯೂಟ ಸಿಬ್ಬಂದಿಗೆ 1000 ರೂ ಏರಿಕೆ

9 months ago 6
ARTICLE AD

Karnataka Budget 2025: ಕರ್ನಾಟಕ ಬಜೆಟ್ 2025ರಲ್ಲಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಹಲವು ಉಪಕ್ರಮಗಳನ್ನು ಪ್ರಕಟಿಸಿರುವ ಸರ್ಕಾರ, ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವಧನ 2000 ರೂ ಹೆಚ್ಚಳ ಮಾಡುವುದಾಗಿ ಹೇಳಿದೆ. ಅದೇ ರೀತಿ, ಬಿಸಿಯೂಟ ಸಿಬ್ಬಂದಿಗೆ 1000 ರೂ ಏರಿಕೆ ಮಾಡುವುದಾಗಿ ತಿಳಿಸಿದೆ. ಇನ್ನೇನಿದೆ ಕೊಡುಗೆ - ಇಲ್ಲಿದೆ ವಿವರ

Read Entire Article