ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಬಿಜೆಪಿಗೆ ಮಾದರಿ, ದಿಲ್ಲೀಲೂ ಗೃಹಲಕ್ಷ್ಮಿ ಮಾದರಿ ಸ್ಕೀಂ

3 months ago 8
ARTICLE AD
ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವಾಗ ಘೋಷಿಸಿದ ಗೃಹಲಕ್ಷ್ಮಿ ಸೇರಿ Karnataka : ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಆದರೆ, ಇದಕ್ಕೆ ಪ್ರತಿಪಕ್ಷ ಬಿಜೆಪಿ ಒಂದಲ್ಲೊಂದು ರೀತಿ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಆದರೀಗ ಬಿಜೆಪಿ ಆಡಳಿತ ಇರೋ ದಿಲ್ಲಿ ಸರಕಾರವೂ ಗೃಹಲಕ್ಷ್ಮಿ ಮಾದರಿ ಸ್ಕೀಂ ಜಾರಿಗೊಳಿಸುತ್ತಿದ್ದು, ಕರ್ನಾಟಕವೇ ಉಳಿದ ರಾಜ್ಯಗಳಿಗೂ ಮಾದರಿಯಾಗಿವೆ.
Read Entire Article