ಕರ್ನಾಟಕ ಎಸ್‌ಎಸ್ಎಲ್‌ಸಿ 2025 ಫಲಿತಾಂಶ ಮೇ 3ರಂದು ಪ್ರಕಟಿಸುವ ಸಾಧ್ಯತೆ, ಫಲಿತಾಂಶ ಆನ್‌ಲೈನ್ ವೀಕ್ಷಣೆ ಹೇಗೆ
7 months ago
5
ARTICLE AD
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಗಿದು ಒಂದು ತಿಂಗಳಾಗುತ್ತಾ ಬರುತ್ತಿದೆ. ಈಗಾಗಲೇ ಮೌಲ್ಯಮಾಪನವೂ ಮುಗಿದು ಎರಡು ವಾರವೇ ಆಗಿದೆ. ಫಲಿತಾಂಶ ಯಾವಾಗ ಪ್ರಕಟವಾಗಬಹುದು ಎನ್ನುವ ಕುತೂಹಲವಿದ್ದು, ಬಹುತೇಕ ಶನಿವಾರದಂದು ಫಲಿತಾಂಶ ಹೊರ ಬರುವ ನಿರೀಕ್ಷೆಯಿದೆ.