CM Vijay: ಕರೂರ್ ಪ್ರವಾಸದ ವೇಳೆ ಉಂಟಾದ ಜನದಟ್ಟಣೆ ಹಿಂದೆ ವ್ಯವಸ್ಥಿತ ಪಿತೂರಿ ಇತ್ತು ಎಂದು ತಮಿಳುನಾಡು ಸಿಎಂ ವಿಜಯ್ ಆರೋಪಿಸಿದ್ದಾರೆ. ಪೊಲೀಸರು ಉದ್ದೇಶಪೂರ್ವಕವಾಗಿ ತಮ್ಮನ್ನು ಜನಸಂದಣಿಯೊಳಗೆ ತಳ್ಳಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ. Tamilaga Vettri Kazhagam leader and Tamil Nadu CM Vijay has alleged that police deliberately pushed him into a massive crowd during his Karur visit. He claimed there was a planned conspiracy