ಕಬ್ಬಿನಾಲೆ ಎನ್‌ಕೌಂಟರ್: ಹತ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ
1 year ago
129
ARTICLE AD
ಕಬ್ಬಿನಾಲೆ ಎನ್‌ಕೌಂಟರ್: ಕರ್ನಾಟಕದಲ್ಲಿ ಮತ್ತು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆಗೆ ಭಾರಿ ಹಿನ್ನಡೆಯಾಗುವ ವಿದ್ಯಮಾನ ಸೋಮವಾರ ತಡರಾತ್ರಿ ನಡೆಯಿತು. ಉಡುಪಿ ಜಿಲ್ಲೆ ಕಬ್ಬಿನಾಲೆ ಸಮೀಪ ಎನ್‌ಕೌಂಟರ್‌ನಲ್ಲಿ ಪ್ರಮುಖ ನಕ್ಸಲ್ ನಾಯಕ ವಿಕ್ರಂ ಗೌಡ ಹತನಾಗಿದ್ಧಾನೆ. ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ ಎಂಬ ವಿವರ ಇಲ್ಲಿದೆ.