ಕನ್ನಡಿಗರು ಮತ್ತು ಪೆಹಲ್ಗಾಮ್ ದಾಳಿಯನ್ನು ಹೋಲಿಕೆ ಮಾಡಿದ ಸೋನು ನಿಗಮ್ ವಿರುದ್ಧ ಎಫ್ಐಆರ್ ದಾಖಲು

7 months ago 6
ARTICLE AD

ಕನ್ನಡ ಹಾಡಿನ ಬಗ್ಗೆ ಸೋನು ನಿಗಮ್ ಹೇಳಿದ್ದ ಮಾತುಗಳು ದಿನೇ ದಿನೇ ವಿವಾದ ಸೃಷ್ಠಿಸುತ್ತಿವೆ. ಕಾರ್ಯಕ್ರಮದಲ್ಲಿ ನಾಲ್ಕೈದು ಜನ ಧಮ್ಕಿ ಹಾಕಿದ್ರು ಎಂದು ಹೇಳಿದ್ದಾರೆ. ಕನ್ನಡಕ್ಕೆ ಹಾಡು ಬೇಡಿಕೆ ಇಟ್ಟ ಪ್ರಕರಣವನ್ನು ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಹೋಲಿಕೆ ಮಾಡಿದ್ದರು. ಈ ಬಗ್ಗೆ ಸೋನು ವಿರುದ್ಧ ಕನ್ನಡ ಪರ ಸಂಘಟನೆಗಳು ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.

Read Entire Article