ಕನ್ನಡ... ಕನ್ನಡ... ಕನ್ನಡ.... ಹೇಳಬೇಕಿರುವುದು ಸೋನು ನಿಗಮ್‌ಗಲ್ಲ!: ರಾಜೀವ ಹೆಗಡೆ ಬರಹ
7 months ago
45
ARTICLE AD
ಬೆಂಗಳೂರಿನಲ್ಲಿ ಇತ್ತೀಚೆಗೆ ಹಲವು ಸಂದರ್ಭದಲ್ಲಿ ಕನ್ನಡ ಮತ್ತು ಭಾಷೆ ವಿಚಾರದಲ್ಲಿ ಗಲಭೆ ಉಂಟಾಗುತ್ತಿದೆ. ಜನರನ್ನು ಭಾಷೆ ವಿಚಾರದಲ್ಲಿ ವಿಭಜಿಸುವ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಗಾಯಕ ಸೋನು ನಿಗಮ್ ಹಾಡಿನ ಸಂದರ್ಭದಲ್ಲಿ ಉಂಟಾದ ಕನ್ನಡ ವಿವಾದದ ಬಗ್ಗೆ ರಾಜೀವ್ ಹೆಗಡೆ ಬರಹ ಇಲ್ಲಿದೆ.