ಕನಸಿನಲ್ಲಿ ಈ ಬಣ್ಣದ ಹಾವು ಕಾಣಿಸಿಕೊಂಡರೆ ಏನಾಗುತ್ತೆ? ಶುಭನಾ ಅಥವಾ ಅಶುಭನಾ?

1 year ago 26
ARTICLE AD
ನಾವು ಕಾಣುವ ಪ್ರತಿಯೊಂದು ಕನಸಿಗೂ ತನ್ನದೇ ಆದ ವಿಶೇಷ ಅರ್ಥವಿದೆ. ಹಾಗೆಯೆ ಕನಸಿನಲ್ಲಿ ಹಾವು ಕಂಡರೆ ಅದಕ್ಕೂ ಒಂದು ಅರ್ಥವಿದೆ. ಕೆಲವರು ಇದನ್ನು ಶುಭ ಮತ್ತು ಕೆಲವರು ಇದನ್ನು ಅಶುಭ ಎನ್ನುತ್ತಾರೆ. ಆದರೆ ಸಾಮಾನ್ಯವಾಗಿ ಎಲ್ಲರ ಕನಸಿನಲ್ಲಿಯೂ ಹಾವು ಬಂದಿರುತ್ತದೆ. ಆದರೆ ಅದು ಯಾವ ನಿರ್ದಿಷ್ಟ ಬಣ್ಣದ ಹಾವು ಎಂಬುದರ ಮೇಲೆ ನಿಮ್ಮ ಕನಸಿನ ಅರ್ಥ ನಿಲುತ್ತದೆ. ನೀವು ಕನಸು ಕಂಡ ಹಾವಿನ ಬಣ್ಣ ನಿಮಗೆ ನೆನಪಿದೆಯೇ?
Read Entire Article