ಕಡಿಮೆ ವೇತನ, ಕಾರು, ಜಮೀನಿಲ್ಲ! ನನ್ನ ಮದುವೆ ಆಗ್ತೀರಾ; ಯುವಕನ ಫ್ಲೆಕ್ಸ್ ಇಂಟರ್ನೆಟ್ನಲ್ಲಿ ವೈರಲ್
3 months ago
9
ARTICLE AD
Pune Man's Marriage Poster: ನನ್ನ ಬಳಿ ಕಾರು, ಆಸ್ತಿ ಇಲ್ಲ ನನ್ನ ಮದುವೆ ಆಗ್ತೀರಾ?' ಪುಣೆ ಯುವಕನ ಬ್ಯಾನರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್. A Pune man's honest marriage poster listing modest income and no assets has gone viral across social media.