Adani Mundra Airport: ಅದಾನಿ ಮುಂದ್ರಾ ವಿಮಾನ ನಿಲ್ದಾಣದಿಂದ ಮುಂಬೈ ಮತ್ತು ಗೋವಾಗೆ ವಾಣಿಜ್ಯ ವಿಮಾನ ಸೇವೆ ಆರಂಭವಾಗಿದೆ. ಈ ಹೊಸ ಸಂಪರ್ಕದಿಂದ ಕಚ್ ಭಾಗದ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ. Adani Mundra Airport has started commercial flight operations with services to Mumbai and Goa. The new connectivity is expected to boost trade, tourism, logistics and economic growth in Kutch.