SpaceX Crew-13: SpaceX Crew-13 ಮಿಷನ್‌ನ ನಾಲ್ವರು ಗಗನಯಾತ್ರಿಗಳು ಕೇವಲ 7 ಗಂಟೆ 55 ನಿಮಿಷಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ್ದಾರೆ. ಇದು ಅಮೆರಿಕದ ಹೊಸ ವೇಗದ ಮಾನವಸಹಿತ ISS ಪ್ರಯಾಣವಾಗಿದೆ. SpaceX Crew-13 reached the International Space Station in just 7 hours 55 minutes, setting a new fastest US crewed flight record to ISS.