ಒಂದೇ ಹುದ್ದೆಗೆ ಎರಡು ಪರೀಕ್ಷೆ ಏಕೆ? ಕೆಇಎ ಹೊಸ ನಿಯಮದಿಂದ ಅಭ್ಯರ್ಥಿಗಳಿಗೆ ಗೊಂದಲ, ನೇಮಕಾತಿಯಲ್ಲಿ ವಿಳಂಬ

2 months ago 7
ARTICLE AD
Two Exams: ರಾಜ್ಯದಲ್ಲಿ ಒಂದೇ ಹುದ್ದೆಗೆ ಕಲ್ಯಾಣ ಕರ್ನಾಟಕ ಮತ್ತು ಇತರ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಎರಡು ಪರೀಕ್ಷೆಗಳನ್ನ ನಡೆಸುತ್ತಿರುವುದರಿಂದ ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ಪ್ರಕ್ರಿಯೆ ವಿಳಂಬ, ಆರ್ಥಿಕ ಹೊರೆ ಹಾಗೂ ವಯೋಮಿತಿ ಸಮಸ್ಯೆಯ ಕುರಿತು ಸಮಗ್ರ ವರದಿ ಇಲ್ಲಿದೆ. Karnataka candidates question the conduct of two separate exams for a single post—one for Kalyana Karnataka and another for other districts. A detailed report on recruit
Read Entire Article