ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು, ಆದರೆ ಈಗ..; ಬೇಳೂರು ಸುದರ್ಶನ ಬರಹ
11 months ago
7
ARTICLE AD
Circus Culture in Danger: ಒಂದು ಕಾಲದಲ್ಲಿ ಸರ್ಕಸ್ ಪ್ರದರ್ಶನವೇ ದುರಂತಕ್ಕೆ ದಾರಿ ಎಂಬಂತೆ ಆಗಿತ್ತು. ಆದರೆ ಈಗ ಸರ್ಕಸ್ ಸಂಸ್ಕೃತಿಯೇ ದುರಂತದ ಅಂಚಿನಲ್ಲಿದೆ ಎಂದು ಬೇಳೂರು ಸುದರ್ಶನ ಅವರು ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ.