ಐಸಿಎಸ್‌ಇ 10ನೇ ತರಗತಿ ಫಲಿತಾಂಶ; ಶೇ 99.09 ವಿದ್ಯಾರ್ಥಿಗಳು ಉತ್ತೀರ್ಣ, ಹುಡುಗಿಯರದ್ದೇ ಮೇಲುಗೈ
7 months ago
46
ARTICLE AD
ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಐಸಿಎಸ್‌ಇ 10ನೇ ತರಗತಿ ಫಲಿತಾಂಶವನ್ನು ಇಂದು (ಏಪ್ರಿಲ್ 30) ಪ್ರಕಟ ಮಾಡಿದ್ದು, ಈ ಬಾರಿ ಶೇ 99.09 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಐಸಿಎಸ್‌ಇ 10ನೇ ತರಗತಿ ಒಟ್ಟಾರೆ ಫಲಿತಾಂಶ ವಿವರ ಇಲ್ಲಿದೆ.