ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿದೆ ಡೈರೆಕ್ಟ್ ಲಿಂಕ್
7 months ago
47
ARTICLE AD
ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ವಿದ್ಯಾರ್ಥಿಗಳು results.cisce.org ಮತ್ತು DigiLocker ನಲ್ಲಿ ಫಲಿತಾಂಶ ಹಾಗೂ ಅಂಕಗಳನ್ನು ನೋಡಬಹುದು. 11ನೇ ತರಗತಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಶೇ 33 ಅಂಕಗಳನ್ನು ಗಳಿಸಬೇಕಾಗಿದೆ.